ಮನಸಿಗೆ ಸ್ಪೂರ್ತಿ ನೀಡುವ ಸವಿನುಡಿಗಳು

“ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಿರಿ.”
– ಮಹಾತ್ಮ ಗಾಂಧಿ
“ನೀವು  ಎಲ್ಲಿದ್ದಿರೋ ಅಲ್ಲೇ, ನಿಮ್ಮ ಬಳಿ ಏನಿದೆಯೋ ಅದರಲ್ಲೇ, ನಿಮ್ಮಿಂದ ಏನು ಸಾಧ್ಯವೊ ಅದನ್ನೇ ಮಾಡಿರಿ”
– ಥಿಯೋಡರ್ ರೂಸ್ವೆಲ್ಟ್
“ಸಂತೋಷದ ಒಂದು ಬಾಗಿಲು ಮುಚ್ಚಿದಾಗ, ಇನ್ನೊಂದು ಬಾಗಿಲು ತೆರೆಯುತ್ತದೆ; ಆದರೆ ನಾವು ಮುಚ್ಚಿದ ಬಾಗಿಲ ಮುಂದೆಯೇ ಎಷ್ಟು ಕಾಲ ನಿಂತು ಬಿಡುತ್ತೇವೆ ಎಂದರೆ, ನಮಗಾಗಿ ತೆರೆದ ಬಾಗಿಲಿನ ಕಡೆ ನೋಡುವುದೇ ಇಲ್ಲ.”
– ಹೆಲೆನ್ ಕೆಲ್ಲರ್
“ಜೀವನದ ಹಾದಿಯು ತಿರುವುಗಳು ಮತ್ತು ಎರಡು ದಿಕ್ಕುಗಳು ಒಂದೇ ಆಗಿಲ್ಲ. ಆದರೂ ನಮ್ಮ ಪಾಠಗಳು ಪ್ರಯಾಣದಿಂದ ಬಂದವು, ಗಮ್ಯಸ್ಥಾನವಲ್ಲ. ”
ಡಾನ್ ವಿಲಿಯಮ್ಸ್ ಜೂನಿಯರ್, ರ ಕಾದಂಬರಿಕಾರ, ಕವಿ
“ನೀವು ಪ್ರತಿ ಬಾರಿ ಮಾಡುವ ಸಣ್ಣ ದೊಡ್ಡ ಆಯ್ಕೆಗಳ ಸಂಗಮವೇ ನಿಮ್ಮ ಜೀವನ ಕಥನ”
-ಆಲ್ಬರ್ಟ್ ಕ್ಯಾಮುಸ್

Youtube Video

https://youtu.be/_qzs1QJ6apg

You may also like...

Leave a Reply

Your email address will not be published. Required fields are marked *