ಊಟದ ಆಟ – ಜಿ.ಪಿ.ರಾಜರತ್ನಂ ಅವರ ಪದ್ಯ

ಒಂದು ಎರಡು
ಬಾಳೆಲೆ ಹರಡು
ಮೂರು ನಾಲ್ಕು
ಅನ್ನ ಹಾಕು
ಐದು ಆರು
ಬೇಳೆ ಸಾರು
ಏಳು ಎಂಟು
ಪಲ್ಯಕೆ ದಂಟು
ಒಂಬತ್ತು ಹತ್ತು
ಎಲೆ ಮುದಿರೆತ್ತು
ಒಂದರಿಂದ ಹತ್ತು
ಹೀಗಿತ್ತು
ಊಟದ ಆಟವು
ಮುಗಿದಿತ್ತು
by maya ·

ಒಂದು ಎರಡು
ಬಾಳೆಲೆ ಹರಡು
ಮೂರು ನಾಲ್ಕು
ಅನ್ನ ಹಾಕು
ಐದು ಆರು
ಬೇಳೆ ಸಾರು
ಏಳು ಎಂಟು
ಪಲ್ಯಕೆ ದಂಟು
ಒಂಬತ್ತು ಹತ್ತು
ಎಲೆ ಮುದಿರೆತ್ತು
ಒಂದರಿಂದ ಹತ್ತು
ಹೀಗಿತ್ತು
ಊಟದ ಆಟವು
ಮುಗಿದಿತ್ತು
Follow:
ಕ್ರಮದ ನಭವಿಕೃತಿ ವಾಯ್ವಾದಿ ರೂಪಗಳಂತೆ ।
ಕೃಮಿ ಬೀಜದಿಂ ಮತ್ಸ್ಯ ಮೃಗ ಮನುಜರಂತೆ ॥
ಕ್ರಮ ವಿವರವೇನಿರಲಿ ಸೃಷ್ಟಿಯ ವಿಧಾನದಲಿ ।
ಸಮಸದದು ಸತ್ತ್ವವನು – ಮಂಕುತಿಮ್ಮ ॥ ೧೧೫ ॥
1.15. ನದಿಗಳು, ಉದ್ದನೆಯ ಉಗುರುಗಳು, ದೊಡ್ಡ ಕೊಂಬಿನ ಪ್ರಾಣಿಗಳು , ಹಿಂಸಾತ್ಮಕ ಪ್ರಾಣಿಗಳನ್ನು, ಆಯುಧಗಳು, ಮಹಿಳೆಯರು ಮತ್ತು ರಾಜ ಕುಟುಂಬಗಳನ್ನು ಎಂದಿಗೂ ನಂಬಬಾರದು. ॥೩೧॥