Author: maya

ಮಂಗಗಳ ಉಪವಾಸ – ಮಚ್ಚಿಮಲೆ ಶಂಕರನಾರಾಯಣ ಅವರ ಪದ್ಯ

ಬಾಳೆಯ ತೋಟದ ಪಕ್ಕದ ಕಾಡೊಳುವಾಸಿಸುತ್ತಿದ್ದವು ಮಂಗಗಳು;ಮಂಗಗಳೆಲ್ಲವು ಒಟ್ಟಿಗೆ ಸೇರುತಒಂದುಪವಾಸವ ಮಾಡಿದವು. ಏನೂ ತಿನ್ನದೆ, ಮಟ ಮಟ ನೋಡುತಇದ್ದವು ಮರದಲಿ ಕುಳಿತಲ್ಲೆ,“ನಾಳೆಗೆ...

ಊರಿಗೊಬ್ಬ ರಾಜನಂತೆ – ಗಿರಿಬಾಲೆಯವರ ಪದ್ಯ

ಒಂದಾನೊಂದು ಊರಿತ್ತಂತೆಊರಿಗೊಬ್ಬ ರಾಜನಂತೆರಾಜಗೊಬ್ಬ ಮಂತ್ರಿಯಂತೆಮಂತ್ರಿಗೊಬ್ಬ ಮಗಳಂತೆ ಮಗಳಿಗೊಂದು ಗೊಂಬೆಯಂತೆಗೊಂಬೆಗೊಂದು ಅಂಗಿಯಂತೆಅಂಗಿಗೊಂದು ಗುಂಡಿಯಂತೆಗುಂಡಿ ಕಿತ್ತು ಹೋಯಿತಂತೆ ದರ್ಜಿಯನ್ನು ಕರೆದರಂತೆದರ್ಜಿ ಬಂದು ನೋಡಿದನಂತೆಗುಂಡಿ...

ಕಾಮನಬಿಲ್ಲು ಕಮಾನು ಕಟ್ಟಿದೆ – ಕುವೆಂಪುರವರ ಪದ್ಯ

ಕಾಮನಬಿಲ್ಲು ಕಮಾನು ಕಟ್ಟಿದೆಮೋಡದ ನಾಡಿನ ಬಾಗಿಲಿಗೆ ! ಬಣ್ಣಗಳೇಳನು ತೋರಣ ಮಾಡಿದೆಕಂದನ ಕಣ್ಣಿಗೆ ಚೆಂದವನೂಡಿದೆ ! ಹಣ್ಣಿನ ಹೂವಿನ ಹೊನ್ನನು...

ನಮ್ಮ ಬಾವುಟ -ಕಯ್ಯಾರ ಕಿಞ್ಞಣ್ಣ ರೈ ಅವರ ಪದ್ಯ

ಏರುತಿಹುದು ಹಾರುತಿಹುದುನೋಡು ನಮ್ಮ ಬಾವುಟತೋರುತಿಹುದು ಹೊಡೆದು ಹೊಡೆದುಬಾನಿನಗಲ ಪಟಪಟ || 1 || ಕೇಸರಿ ಬಿಳಿ ಹಸಿರು ಮೂರುಬಣ್ಣ ನಡುವೆ...

ಚಂದಿರನೇತಕೆ ಓಡುವನಮ್ಮ – ನೀ.ರೇ.ಹಿರೇಮಠ ರವರ ಪದ್ಯ

ಚಂದಿರನೇತಕೆ ಓಡುವನಮ್ಮಮೋಡಕೆ ಹೆದರಿಹನೇ ಬೆಳ್ಳಿಯ ಮೋಡದ ಅಲೆಗಳ ಕಂಡುಚಂದಿರ ಬೆದರಿಹನೇ ಹಿಂಜಿದ ಅರಳೆಯು ಗಾಳಿಗೆ ಹಾರಿಮೋಡಗಳಾಗಿಹವೇ ಅರಳೆಯು ಮುತ್ತಿ ಮೈಯನು...