Category: ಕವನಗಳು

ದೇಶ ವಿದೇಶವಾದರೇನು, ಇಂದು ನಿನ್ನೆಯಾದರೇನು? ಮನದ ನೋವು ನಲಿವುಗಳ ಭಾವ ಬದಲಾಗದು. ಹಾಗೆ ಮನಕೊಪ್ಪುವ ಕವನಗಳ ಸಂಗ್ರಹ. ವಿಶ್ವದೆಲ್ಲೆಡೆಯಿಂದ, ಕನ್ನಡದಲ್ಲಿ…

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ- ಕೆ. ಎಸ್. ನರಸಿಂಹಸ್ವಾಮಿ ಯವರ ಕವನ

ಹಕ್ಕಿಯ ಹಾಡಿಗೆ ತಲೆದೂಗುವ ಹೂನಾನಾಗುವ ಆಸೆ ಹಸುವಿನ ಕೊರಳಿನ ಗೆಜ್ಜೆಯ ದನಿಯುನಾನಾಗುವ ಆಸೆ ಹಬ್ಬಿದ ಕಾಮನ ಬಿಲ್ಲಿನ ಮೇಲಿನಮುಗಿಲಾಗುವ ಆಸೆ...

ಬಿದಿಗೆ ಚಂದ್ರ ಬಂದ ನೋಡು – ದ. ರಾ. ಬೇಂದ್ರೆ ಯವರ ಕವನ

ಬಿದಿಗೆ ಚಂದ್ರ ಬಂದ ನೋಡುದೀಪ ಹಚ್ಚಿದಂತೆ ಜೋಡುಯಾರ ಮನೆಯು ಅಲ್ಲಿ ಇಹುದೊಯಾರು ಬಲ್ಲರು?ನೋಡಲೇನು, ಒಬ್ಬರೇನುಹೇಳಲೊಲ್ಲರು ಅಗೋ ಚವತಿ ಚಂದ್ರ ನೋಡುಮೂಡಿದಂತೆ...

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆ – ಸರ್ವಜ್ಞನ ತ್ರಿಪದಿಗಳು

ಅನ್ನವನು ಇಕ್ಕುವುದು | ನನ್ನಿಯನು ನುಡಿಯುವುದು |ತನ್ನಂತೆ ಪರರ ಬಗೆದೊಡೆ ಕೈಲಾಸ |ಬಿನ್ನಾಣವಕ್ಕು ಸರ್ವಜ್ಞ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆಕೊಟ್ಟಿದ್ದು...

ಕನ್ನಡಮ್ಮನ ಹರಕೆ – ಕುವೆಂಪುರವರ ಕವನ

ಕನ್ನಡಕೆ ಹೋರಾಡುಕನ್ನಡದ ಕಂದಾ;ಕನ್ನಡವ ಕಾಪಾಡುನನ್ನ ಆನಂದಾ | ಜೋಗುಳದ ಹರಕೆಯಿದುಮರೆಯದಿರು, ಚಿನ್ನಾ;ಮರೆತೆಯಾದರೆ ಅಯ್ಯೊಮರೆತಂತೆ ನನ್ನ | ಮೊಲೆಯ ಹಾಲೆಂತಂತೆಸವಿಜೇನು ಬಾಯ್ಗೆ;ತಾಯಿಯಪ್ಪುಗೆಯಂತೆಬಲುಸೊಗಸು...

ತುತ್ತೂರಿ – ಜಿ.ಪಿ. ರಾಜರತ್ನಂ ರವರ ಪದ್ಯ

ಬಣ್ಣದ ತಗಡಿನ ತುತ್ತೂರಿಕಾಸಿಗೆ ಕೊಂಡನು ಕಸ್ತೂರಿಸರಿಗಮಪದನಿಸ ಊದಿದನುಸನಿದಪ ಮಗರಿಸ ಊದಿದನು ತನಗೇ ತುತ್ತೂರಿ ಇದೆಯೆಂದಬೇರಾರಿಗು ಅದು ಇಲ್ಲೆಂದಕಸ್ತೂರಿ ನಡೆದನು ಬೀದಿಯಲಿಜಂಭದ...

ಮಂಗಗಳ ಉಪವಾಸ – ಮಚ್ಚಿಮಲೆ ಶಂಕರನಾರಾಯಣ ಅವರ ಪದ್ಯ

ಬಾಳೆಯ ತೋಟದ ಪಕ್ಕದ ಕಾಡೊಳುವಾಸಿಸುತ್ತಿದ್ದವು ಮಂಗಗಳು;ಮಂಗಗಳೆಲ್ಲವು ಒಟ್ಟಿಗೆ ಸೇರುತಒಂದುಪವಾಸವ ಮಾಡಿದವು. ಏನೂ ತಿನ್ನದೆ, ಮಟ ಮಟ ನೋಡುತಇದ್ದವು ಮರದಲಿ ಕುಳಿತಲ್ಲೆ,“ನಾಳೆಗೆ...