Category: ಕವನಗಳು

ತ್ರಿಶಂಕುವಿನ ಕಥೆ

ತ್ರಿಶಂಕು – ಒಬ್ಬ ಅರಸು. ಸೂರ್ಯವಂಶದ ಇಕ್ಷ್ವಾಕು ರಾಜಸಂತತಿಯಲ್ಲಿ ಜನಿಸಿದವ. ಈತನ ಇನ್ನೊಂದು ಹೆಸರು ಸತ್ಯವ್ರತ. ಹೆಂಡತಿ ಸತ್ಯವ್ರತೆ. ಈತನ...

ಶಾಂತಿಪ್ರಿಯನಾದ ರಾಷ್ಟ್ರಕೂಟರ ನೃಪತುಂಗ

ಶಾಂತಿಪ್ರಿಯನಾದ ರಾಷ್ಟ್ರಕೂಟರ ನೃಪತುಂಗ

ಇವನು ರಾಷ್ಟ್ರಕೂಟ ಗೋವಿಂದನ ಮಗ, ಅವನ ತರುವಾಯ ಪಟ್ಟಕ್ಕೆ ಬಂದನು.  ವೀರ್ಯ, ಶೌರ್ಯ,ವಿದ್ಯೆ, ಧರ್ಮಪ್ರೀತಿ, ಇವುಗಳಲ್ಲಿ ರಾಷ್ಟ್ರಕೂಟ ಅರಸರಲ್ಲಿ ನೃಪತುಂಗನೇ...

ಎರಡನೆಯ ಪುಲಿಕೇಶಿಯ ದಿಗ್ವಿಜಯ

ಎರಡನೆಯ ಪುಲಿಕೇಶಿಯ ದಿಗ್ವಿಜಯ

ಎರಡನೆಯ ಪುಲಿಕೇಶಿಯ ದಿಗ್ವಿಜಯ ( ಕ್ರಿ.ಶ ೬೧೦-೬೪೨)  ಬಾದಾಮಿಯ ಚಾಲುಕ್ಯರ ೨ನೆಯ ಪುಲಿಕೇಶಿಯ ದಿಗ್ವಿಜಯದ ಶಾಸನವು ಐಹೊಳೆಯಲ್ಲಿರುವ ಮೇಗುಟ ದೇವಾಲಯದಲ್ಲಿದೆ....

ಶಿಬಿ ಚಕ್ರವರ್ತಿಯ ಕಥೆ

ಬಹಳ ಹಿಂದೆ ಶಿಬಿ ಚಕ್ರವರ್ತಿ ಎಂಬ ಮಹಾ ಸತ್ಯವಂತನಾದ ಒಬ್ಬ ಅರಸನಿದ್ದನು. ಆತನ ಸತ್ಯತೆಯನ್ನು ಪರೀಕ್ಷಿಸಬೇಕೆಂದು ಇಂದ್ರನೂ ಅಗ್ನಿಯೂ ಆಲೋಚಿಸಿ,...

ನನ್ನ ಹಾಗೆಯೆ – ಸು. ರಂ. ಎಕ್ಕುಂಡಿ

ಮೊನ್ನೆ ಮೊನ್ನೆ ನಡೆಯಿತಲ್ಲ ಬಾಹುಬಲಿಯ ಮಜ್ಜನಬೆಟ್ಟದಲ್ಲಿ ಕೇಳಿತೊಂದು ಪುಟ್ಟ ಮಗುವು ಅಜ್ಜನ“ಈತನಾರು ತಾತ ಇಲ್ಲಿ ನಿಂತು ನೋಡುತಿರುವನುಇಂದ್ರಗಿರಿಯ ನೆತ್ತಿಯಲ್ಲಿ ಏನು...

ಜ್ಯೋತಿಯೇ ಆಗು ಜಗಕೆಲ್ಲ – ಜನಪದಗೀತೆ

ಆಚಾರಕರಸಾಗು ನೀತಿಗೆ ಪ್ರಭುವಾಗುಮಾತಿನಲಿ ಚೂಡಾಮಣಿಯಾಗು | ನನಕಂದಜ್ಯೋತಿಯೇ ಆಗು ಜಗಕೆಲ್ಲ || ೧ || ಸಂಸಾರವೆಂಬುದು ಸಾಗರ ಹೊಳೆಯಪ್ಪಈಸಬಲ್ಲವನಿಗೆ ಎದೆಯುದ್ದ...

ಎಲ್ಲೋ ಹುಡುಕಿದೆ ಇಲ್ಲದ ದೇವರ

ಅನ್ವೇಷಣೆ – ಜಿ.ಎಸ್. ಶಿವರುದ್ರಪ್ಪ

ಎಲ್ಲೋ ಹುಡುಕಿದೆ ಇಲ್ಲದ ದೇವರಕಲ್ಲು ಮಣ್ಣುಗಳ ಗುಡಿಯೊಳಗೆಇಲ್ಲೇ ಇರುವ ಪ್ರೀತಿ ಸ್ನೇಹಗಳಗುರುತಿಸದಾದೆವು ನಮ್ಮೊಳಗೆ || ಎಲ್ಲಿದೆ ನಂದನ? ಎಲ್ಲಿದೆ ಬಂಧನ?ಎಲ್ಲಾ...

ನಡೆಯದೆ ಹೋದ ಹಾದಿ

ಹಳದಿ ಕಾಡಿನ ನೆಡುವೆ ದಾರಿ ಕವಲೊಡೆದಿತ್ತು,ಎರಡೂ ದಾರಿಯಲಿ ಹೊಗುವುದು ಹೇಗೆಪಯಣಿಗನು ನಾನು, ನಿಂತಲ್ಲಿಯೇ ನಿಂತೆ, ಕಾಲವನು ಮರೆತುನೋಡುತಲಿ ಆ ಮೊದಲಿನ...