ಪಂಚತಂತ್ರ ಕತೆಗಳು, ಇ -ಪುಸ್ತಕ
ಇಲ್ಲಿ ಮೂಲ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಈ ಕತೆಗಳನ್ನು ಸರಳ ಭಾಷೆಯಲ್ಲಿ ಓದಲು ಪಂಚತಂತ್ರ ಕತೆಗಳು , ಲಿಂಕನ್ನು ಕ್ಲಿಕ್...
ಪುಸ್ತಕಗಳು, ಜಾನಪದ ಕತೆ ಕವನಗಳು, ಸಾವಿರಾರು ವರ್ಷಗಳಿಂದ ಈ ಧರೆಯಲ್ಲಿ ಉಳಿದು ಅಳಿದವರೊದಿಗೆ ಮಾತಿಗೆ ಕುಳಿತಂತೆ. ಒಂದು ಮೂಲೆಯಲ್ಲಿ ಕುಳಿತು ಪುಸ್ತಕವನ್ನು ಕೈಯಲ್ಲಿ ಹಿಡಿದರೆ, ಯಾವುದೋ ದೇಶದಲ್ಲಿ, ಯಾವುದೋ ಕಾಲಕ್ಕೆ ಹೋಗಿ ಬರಹಗಾರನು ಕಂಡದ್ದನ್ನು, ಕೇಳಿದ್ದನ್ನು ನೋಡುವ ಅಪೂರ್ವ ಪ್ರಯಾಣದ ಅನುಭವ.
ಕನ್ನಡ ಕಾದಂಬರಿಗಳು / ಚಿಣ್ಣರ ಲೋಕ / ಪುಸ್ತಕ ಲೋಕ / ಮಕ್ಕಳ ಪುಸ್ತಕಗಳು
by maya · Published 6th August 2020 · Last modified 28th December 2020
ಇಲ್ಲಿ ಮೂಲ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಈ ಕತೆಗಳನ್ನು ಸರಳ ಭಾಷೆಯಲ್ಲಿ ಓದಲು ಪಂಚತಂತ್ರ ಕತೆಗಳು , ಲಿಂಕನ್ನು ಕ್ಲಿಕ್...
Follow:
ಬಂಧುಬಳಗವುಮಂತಕನ ಚಮುವೊ, ಛದ್ಮಚಮು ।
ದಂದುಗದ ಬಾಗಿನಗಳವರ ನಲುಮೆಗಳು ॥
ಕುಂದಿಪ್ಪುವಾತ್ಮನನವರ್ಗಳುಪಕಾರಗಳು ।
ಮಂದಿಗಾಗದಿರು ಬಲಿ – ಮಂಕುತಿಮ್ಮ ॥ ೧೭೩ ॥
1.8 ಗೌರವವಿಲ್ಲದ, ಜೀವನೋಪಾಯದ ಮಾರ್ಗವಿಲ್ಲದ, ಬಂಧು ಭಾಂಧವರಿಲ್ಲದ, ಅಂದರೆ ಕುಟುಂಬವಿಲ್ಲದ
ಮತ್ತು ಜ್ಞಾನವನ್ನು ಸಂಪಾದಿಸುವ ವಿಧಾನವಿಲ್ಲದ ದೇಶದಲ್ಲಿ ಎಂದಿಗೂ ವಾಸಿಸಬಾರದು. ॥೨೯॥