ಧರ್ಮ ಮತ್ತು ಅಧರ್ಮದ ಯುದ್ಧ: ಸಂಪೂರ್ಣ ಮಹಾಭಾರತ – 1

ಮಹಾ ಎಂದರೆ ದೊಡ್ಡದು; ಭಾರತವೆಂದರೆ ಭರತವಂಶದವರ ಚರಿತ್ರೆ ; ಆದುದರಿಂದ ಮಹಾಭಾರತವೆಂದರೆ ಭರತವಂಶದವರನ್ನು ಕುರಿತ ದೊಡ್ಡಚರಿತ್ರೆ ಎಂದು ಅರ್ಥ. ಭರತನೆಂದು...