Category: ಸುಭಾಷಿತಗಳು

ನಮಗಿಂತ ಮುಂಚೆಯೆ ಜೀವನದ ಪಯಣವನ್ನು ಸಾಗಿಸಿ ಹೋದವರ ಅನುಭವದ ಬುಡುಗಳು ನಮಗೆ ದಾರಿದೀಪದಂತೆ. ಆ ತಿಳುವಳಿಕೆಯ ಬೆಳಕಿನಲ್ಲಿ ನಮ್ಮ ದಾರಿ ಸುಗಮವಾಗುತ್ತದೆ.

ತಿಳಿದವರು ಕಂಡಂತೆ- ಅನುಭವದ ಮಾತುಗಳು

“ಹೆಸರಾಯಿತು ಕರ್ನಾಟಕಉಸಿರಾಗಲಿ ಕನ್ನಡಹಸಿಗೋಡೆಯ ಹರಳಿನಂತೆಹುಸಿಹೋಗದ ಕನ್ನಡ.” ಚೆನ್ನವೀರ ಕಣವಿ ಕನಸು ಕಾಣಿರಿ, ಕನಸು ಕಾಣಿರಿ, ಕನಸು ಕಾಣಿರಿಕನಸುಗಳು ಯೋಚನೆಗಳ ರೂಪ...

Tejasvi quotes

ತೇಜಸ್ವಿ ನುಡಿಗಳು -ಪಾಠ

ಮಕ್ಕಳಿಗೆ ಶುಷ್ಕ ವಿಚಾರಗಳನ್ನು ಪಾಠ ಹೇಳಿದಂತೆ ವಿವರಿಸಿದರೆ ಅವರ ಮನಸ್ಸು ತಿರಸ್ಕರಿಸುತ್ತದೆ. ಸ್ವಾನುಭವಗಳೊಂದಿಗೆ ಸಂಯೋಜನೆಗೊಂಡು ಜೇವನ ಸಂಧರ್ಭಗಳಲ್ಲಿ ಹೇಳಿದಾಗ ಮಾತ್ರ ಎಂಥ ಕ್ಲಿಷ್ಟ ವಿಚಾರವಾದರೂ ಸುಲಭವಾಗಿ ಹೃದ್ಗತವಾಗುತ್ತದೆ

ಪೂರ್ಣಚಂದ್ರ ತೇಜಸ್ವಿಯವರ ನುಡಿಗಳು

ಟೀಕೆಗಳಿಗೆ ನಮ್ಮ ಜೀವನ, ವ್ಯಕ್ತಿತ್ವ, ನಡವಳಿಕೆಗಳೇ ಉತ್ತರ ಹೇಳಬೇಕೆ ಹೊರತು ಮಾತಿನಿಂದ ಹೇಳಿ ಪ್ರಯೋಜನವಿಲ್ಲ ಇಡೀ ವಿಶ್ವ ಒಂದಕ್ಕೊಂದು ಬಿಗಿದುಕೊಂಡಿರೋ...

ಕುವೆಂಪು ನುಡಿಗಳು

ಪಂಪ ಕೀರ್ತಿದೃಷ್ಟಿಯಿಂದ ಕರ್ನಾಟಕದ ಕವಿ. ಆದರೆ ಅಂತರ್ ಮೌಲ್ಯದ ದೃಷ್ಟಿಯಿಂದ ಅವನು ಜಗತ್ಕವಿ. ಷೇಕ್ಸ್‌ಪಿಯರಿಗೆ ಒದಗಿದ ಅಥವಾ ಷೇಕ್ಸ್‌ಪಿಯರನ ಇಂಗ್ಲೆಂಡಿಗೆ...