Category: ಕನ್ನಡ ಕಾದಂಬರಿಗಳು

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 20: ಪಲಾಯನ

೨೦. ಪಲಾಯನ ಕ್ಷಪಣಕನು ಹೊರಟುಹೋದಮೇಲೆ ಮುಂದಿನ ಕಾರ್ಯವನ್ನು ಯೋಚಿಸಿ ಚಾಣಕ್ಯನು ಒಂದು ಲೇಖನವನ್ನು ಬರೆದು, ಅದನ್ನು ಸಿದ್ಧಾರ್ಥಕನಿಗೆ ಕಳುಹಿಸಿದನು. ಸಿದ್ಧಾರ್ಥಕನು...

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 19: ಪರ್ವತರಾಜನ ಮರಣ

೧೯. ಪರ್ವತರಾಜನ ಮರಣ ಮಂಗಳಸ್ನಾನವಾದ ಮೇಲೆ ಚಾಣಕ್ಯನು ಚಂದ್ರಗುಪ್ತನನ್ನು ವಸ್ತ್ರಾದಿ ಭೂಷಣಗಳಿಂದ ತಾನೇ ಅಲಂಕರಿಸಿ, ಅವನನ್ನು ರಾಜಸಭೆಗೆ ಕರೆತಂದು ಭದ್ರಾಸನದಲ್ಲಿ...

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 18: ರಾಕ್ಷಸನ ತಂತ್ರ

೧೮. ರಾಕ್ಷಸನ ತಂತ್ರ ಅದೃಷ್ಟ ಚಕ್ರದ ಹಾಗೆ. ಒಂದು ಸಲ ಅದು ಮನುಷ್ಯನನ್ನು ಮೇಲಕ್ಕೆ ಎತ್ತುವುದು. ಮತ್ತೊಮ್ಮೆ ಕೆಳಕ್ಕೆ ತುಳಿಯುವುದು....

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 17: ಕಂಟಕ ನಿವಾರಣೆ

೧೭. ಕಂಟಕ ನಿವಾರಣೆ ನಂದರ ಮರಣದಿಂದ ಪಾಟಲೀಪುರದ ಸಿಂಹಾಸನ ಚಂದ್ರಗುಪ್ತನದಾಯಿತು. ಈಗ ಅದನ್ನು ಭದ್ರಸಡಿಸುವ ಯತ್ನ ಮಾಡಬೇಕು. ಇಲ್ಲದಿದ್ದರೆ ಚಾಣಕ್ಯನೊಡನೆ...

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 16: ನಂದರ ಮರಣ

೧೬. ನಂದರ ಮರಣ ಚಾಣಕ್ಯನಿದ್ದ ಧೈರ್ಯ ಪರ್ವತರಾಜನಿಗಿರಲಿಲ್ಲವಾದ ಕಾರಣ ರಾಜನಿಗೆ ಆ ರಾತ್ರಿ ನಿದ್ದೆ ಬರಲಿಲ್ಲ. ಆ ದಿನದ ಘಟನೆಗಳಿಂದ...

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 15: ಸಂಧಾನ

೧೫. ಸಂಧಾನ ಎರಡು ಕಡೆಯವರೂ ಯುದ್ಧಕ್ಕೆ ಸಿದ್ಧರಾದರು. ಗಂಗಾಸರಯೂ ಸಂಗಮದ ಉತ್ತರಭಾಗದಲ್ಲಿ ನಂದರ ಬೀಡಾರಗಳು ಕಂಗೊಳಿಸಿದುವು. ನಂದರು ಜಪಶಾಲೆಗೆ ಬರುವಂತೆ...

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 14: ಪುಣ್ಯಾಶ್ರಮ ದರ್ಶನ

೧೪. ಪುಣ್ಯಾಶ್ರಮ ದರ್ಶನ ವೈರಿಗಳು ಪಾಟಲೀಪುರಕ್ಕೆ ಹತ್ತಿರವಾಗುತ್ತಿರುವರೆಂಬ ಸುದ್ದಿಕೇಳಿ ಸರ್ವಾರ್ಥಸಿದ್ಧಿ ಮಹಾರಾಜನಿಗೆ ಚಿಂತೆಗೆ ಮೊದಲಾಯಿತು. ತನ್ನ ಪ್ರೀತಿಯ ಮಕ್ಕಳು ಮತ್ತು...

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 13: ಕ್ಷಪಣಕ ಪರೀಕ್ಷೆ

೧೩. ಕ್ಷಪಣಕ ಪರೀಕ್ಷೆ ಶತ್ರುಗಳಲ್ಲಿ ತಾನು ಮಾಡಿದ ಭೇದೋಪಾಯ ಭಂಗವಾದುದು ದೂತರಿಂದ ರಾಕ್ಷಸನಿಗೆ ತಿಳಿದುಹೋಯಿತು. ದೂತರ ಮಾತನ್ನು ಹೇಳಿ ರಾಕ್ಷಸನು...

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 12: ಗಂಗಾಸ್ನಾನ

೧೨. ಗಂಗಾಸ್ನಾನ ವರ್ತಕರನ್ನು ಅವರವರ ದೇಶಗಳಿಗೆ ಕಳುಹಿಸಿದ ಮೇಲೆ ಚಾಣಕ್ಯನು ಮುಂದಿನ ರಾಜಕಾರ್ಯವನ್ನು ಯೋಚಿಸಿದನು. ಪರ್ವತರಾಜನಿಗೆ ಚಾಣಕ್ಯನು ” ರಾಜನೇ,...

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 11: ವರ್ತಕರ ವಿಪತ್ತು

೧೧. ವರ್ತಕರ ವಿಪತ್ತು ವೇಗಶರ್ಮನು ಗುರುವಿನ ಅಪ್ಪಣೆಯಂತೆ ಕ್ಷಪಣಕನ ಲೇಖನವನ್ನು ತಂದು ಚಾಣಕ್ಯನಿಗೆ ಕೊಟ್ಟನು. ಅದನ್ನು ಓದಿಕೊಂಡು ಚಾಣಕ್ಯನು ಚಂದ್ರಗುಪ್ತನಿಗೆ...