ಮಹಾವೀರಚರಿತ ಕತೆ – ಭವಭೂತಿಯ ರಾಮಾಯಣ

ಕೆ. ಕೃಷ್ಣಮೂರ್ತಿ ಯವರ “ಭವಭೂತಿ” ಪುಸ್ತಕದಿಂದ ಆರಿಸಿದ, ಪ್ರಸಿದ್ಧ ಸಂಸ್ಕೃತ ಕವಿ ಭವಭೂತಿ ರಚಿಸಿದ “ಮಹಾವೀರಚರಿತ” ನಾಟಕದ ಕಥಾಸಾರಾಂಶ ಕಥಾವಸ್ತು...