ಕನ್ನಡ ಸಾಲುಗಳು
ಕನ್ನಡ / ದೇಶ ಕನ್ನಡವೇ ಸತ್ಯ ಕನ್ನಡವೇ ನಿತ್ಯ ದೇಶಸೇವೆಯೇ ಈಶಸೇವೆ ಈ ನಾಡು ನನ್ನದು, ಈ ದೇಶ ನನ್ನದು...
ಕನ್ನಡ / ದೇಶ ಕನ್ನಡವೇ ಸತ್ಯ ಕನ್ನಡವೇ ನಿತ್ಯ ದೇಶಸೇವೆಯೇ ಈಶಸೇವೆ ಈ ನಾಡು ನನ್ನದು, ಈ ದೇಶ ನನ್ನದು...
Follow:
ಟಗರೆರಡ ಬೆಳಸಿ ಕೊಬ್ಬಿಸಿ ಕೆಣಕಿ ಹುರಿಗೊಳಿಸಿ ।
ಜಗಳವಾಡಿಸಿ ದೈವಜೀವಗಳ ಪೆಸರಿಂ ॥
ನಗುತಲಿರುವನು ನೋಡಿ; ಪರಬೊಮ್ಮನೇಂ ಬಿನದಿ! ।
ಬಿಗಿಯದಿರು ನೀಂ ಬೀಗಿ – ಮಂಕುತಿಮ್ಮ ॥ ೧೬೨ ॥
ಅವರ ತಂದೆಗೆ ಮೀಸಲಾದ ಮಕ್ಕಳು ಇವರು ಮಾತ್ರ . ತನ್ನ ಮಕ್ಕಳನ್ನು ಬೆಂಬಲಿಸುವ ತಂದೆ. ನಾವು ಒಬ್ಬ ಸ್ನೇಹಿತರಾಗಿದ್ದೇವೆಂದು ಭಾವಿಸಿ ವಿಶ್ವಾಸವಿರಿಸುವ ತಂದೆ ,
ಮತ್ತು ಮತ್ತು ಪತ್ನಿಯಾ ಸಂಗದಲ್ಲಿ ಆತ ಪತಿಯಾಗಿರುತ್ತಾನೆ ಮತ್ತು ಶಾಂತಿಯನ್ನು ಅನುಭವಿಸುವವನಾಗಿದ್ದಾನೆ. ॥೨೫॥