ಕನ್ನಡ ಸಾಲುಗಳು
ಕನ್ನಡ / ದೇಶ ಕನ್ನಡವೇ ಸತ್ಯ ಕನ್ನಡವೇ ನಿತ್ಯ ದೇಶಸೇವೆಯೇ ಈಶಸೇವೆ ಈ ನಾಡು ನನ್ನದು, ಈ ದೇಶ ನನ್ನದು...
ಕನ್ನಡ / ದೇಶ ಕನ್ನಡವೇ ಸತ್ಯ ಕನ್ನಡವೇ ನಿತ್ಯ ದೇಶಸೇವೆಯೇ ಈಶಸೇವೆ ಈ ನಾಡು ನನ್ನದು, ಈ ದೇಶ ನನ್ನದು...
Follow:
ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು ।
ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ ॥
ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ ।
ಜಡವೆ ಜೀವದ ವಸತಿ – ಮಂಕುತಿಮ್ಮ ॥ ೧೦೮ ॥
ಒಂದು ದೋಷವು ಅನೇಕ ಗುಣಗಳನ್ನೂ ನುಂಗುವುದು , ಮರ್ಯಾದೆ ಮೀರಿದವನನ್ನೆಂದೂ ನಂಬಬಾರದು , ಧರ್ಮಾರ್ಥಗಳ ವಿರುದ್ಧ ವರ್ತಿಸುವವನು ಅನರ್ಥವನ್ನು ಹೊಂದುತ್ತಾನೆ. ॥೧೪॥