ತಿಳಿದವರು ಕಂಡಂತೆ- ಅನುಭವದ ಮಾತುಗಳು
“ಹೆಸರಾಯಿತು ಕರ್ನಾಟಕಉಸಿರಾಗಲಿ ಕನ್ನಡಹಸಿಗೋಡೆಯ ಹರಳಿನಂತೆಹುಸಿಹೋಗದ ಕನ್ನಡ.” ಚೆನ್ನವೀರ ಕಣವಿ ಕನಸು ಕಾಣಿರಿ, ಕನಸು ಕಾಣಿರಿ, ಕನಸು ಕಾಣಿರಿಕನಸುಗಳು ಯೋಚನೆಗಳ ರೂಪ...
“ಹೆಸರಾಯಿತು ಕರ್ನಾಟಕಉಸಿರಾಗಲಿ ಕನ್ನಡಹಸಿಗೋಡೆಯ ಹರಳಿನಂತೆಹುಸಿಹೋಗದ ಕನ್ನಡ.” ಚೆನ್ನವೀರ ಕಣವಿ ಕನಸು ಕಾಣಿರಿ, ಕನಸು ಕಾಣಿರಿ, ಕನಸು ಕಾಣಿರಿಕನಸುಗಳು ಯೋಚನೆಗಳ ರೂಪ...
Youtube Video
Follow:
ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು ।
ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ॥
ಅರಸಿಕೊಳುವವೊಲಿಹುದು; ದೊರೆತವೊಲ್ ತೋರೆ ಸುಖ ।
ದೊರೆವವರೆಗಾಯಸವೊ – ಮಂಕುತಿಮ್ಮ ॥ ೮೧ ॥
ಹಾವಿಗೆ ಹಾಲು ಕುಡಿಸುವುದು ವಿಷವನ್ನು ಬೆಳೆಸುವುದೇ ಹೊರತು ಅಮೃತವಾಗಲಾರದು ,
ಶತೃವನ್ನು ಸಭೆಯಲ್ಲಿ ನಿಂದಿಸಬಾರದು , ಶತೃವಿನ ದುಃಖವು ಕೇಳುವುದಕ್ಕೆ ಇಂಪು . ॥೧೮॥