ಕನ್ನಡ ಸಾಲುಗಳು
ಕನ್ನಡ / ದೇಶ ಕನ್ನಡವೇ ಸತ್ಯ ಕನ್ನಡವೇ ನಿತ್ಯ ದೇಶಸೇವೆಯೇ ಈಶಸೇವೆ ಈ ನಾಡು ನನ್ನದು, ಈ ದೇಶ ನನ್ನದು...
ಕನ್ನಡ / ದೇಶ ಕನ್ನಡವೇ ಸತ್ಯ ಕನ್ನಡವೇ ನಿತ್ಯ ದೇಶಸೇವೆಯೇ ಈಶಸೇವೆ ಈ ನಾಡು ನನ್ನದು, ಈ ದೇಶ ನನ್ನದು...
Follow:
ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ ।
ಪರಕಿಸುತೆ ಮುಕರದಲಿ ಸೊಗಸುಗಳ ಪರಿಯ ॥
ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ ।
ಮೆರೆಯುವನು ಪರಬೊಮ್ಮ – ಮಂಕುತಿಮ್ಮ ॥ ೭೮ ॥
ಬಲಿಷ್ಟನಾದವನು ದುರ್ಬಲನೊಡನೆ ಯುದ್ಧ ಮಾಡಬೇಕು , ತನಗಿಂತ ಹೆಚ್ಚಿನವನೊಡನಾಗಲೀ ಸರಿಸಮನೊಡನಾಗಲೀ ಯುದ್ಧ ಮಾಡಬಾರದು , ಒಂದೆಡೆ ಸಂಧಾನ ನಡೆಸುತ್ತಲಾದರೂ ಶತೃಗಳ ಪ್ರಯತ್ನವನ್ನು ನಿರೀಕ್ಷಿಸುತ್ತಿರಬೇಕು. ॥೧೨॥