by maya · Published 3rd October 2020 · Last modified 23rd January 2024
Follow:
ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ ।
ಲೀಲೆಯಿಂ ಜೀವತೆಯನಾಂತು ಪರಬೊಮ್ಮಂ ॥
ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ ।
ಲೊಲನಾಗಿರ್ಪನೆಲೊ – ಮಂಕುತಿಮ್ಮ ॥ ೯೩ ॥
1.11 ಸೇವಕನನ್ನು ತನ್ನ ಕರ್ತವ್ಯ ನಿರ್ವಹಣೆಯ ಸಮಯದಲ್ಲಿ , ಸಂಬಂಧಿಕನನ್ನು ಕಷ್ಟದ ಸಮಯದಲ್ಲಿ , ಸ್ನೇಹಿತನನ್ನು ದುಃಖದ ಸಮಯದಲ್ಲಿ , ಮತ್ತು ದುರದೃಷ್ಟದ ಸಮಯದಲ್ಲಿ ಹೆಂಡತಿಯನ್ನು ಪರೀಕ್ಷಿಸಿ. ॥೮॥