ನವರತ್ನಗಳು

ನವರತ್ನಗಳು ಅಮೂಲ್ಯ ವಸ್ತುಗಳು. ಪ್ರತಿಯೊಬ್ಬರ ಮನಸ್ಸನ್ನೂ ಆಕರ್ಷಿಸುವ ಶಕ್ತಿ ಅವುಗಳಲ್ಲಿದೆ. ನಮ್ಮ ಭರತಖಂಡದ ಜನಗಳಿಗೆ ನವರತ್ನಗಳು ಯುಗಾಂತರ ಗಳಿಂದಲೂ ಪರಿಚಯದಲ್ಲಿವೆ....