ಜ್ಯೋತಿಯೇ ಆಗು ಜಗಕೆಲ್ಲ – ಜನಪದಗೀತೆ
ಆಚಾರಕರಸಾಗು ನೀತಿಗೆ ಪ್ರಭುವಾಗುಮಾತಿನಲಿ ಚೂಡಾಮಣಿಯಾಗು | ನನಕಂದಜ್ಯೋತಿಯೇ ಆಗು ಜಗಕೆಲ್ಲ || ೧ || ಸಂಸಾರವೆಂಬುದು ಸಾಗರ ಹೊಳೆಯಪ್ಪಈಸಬಲ್ಲವನಿಗೆ ಎದೆಯುದ್ದ...
ಆಚಾರಕರಸಾಗು ನೀತಿಗೆ ಪ್ರಭುವಾಗುಮಾತಿನಲಿ ಚೂಡಾಮಣಿಯಾಗು | ನನಕಂದಜ್ಯೋತಿಯೇ ಆಗು ಜಗಕೆಲ್ಲ || ೧ || ಸಂಸಾರವೆಂಬುದು ಸಾಗರ ಹೊಳೆಯಪ್ಪಈಸಬಲ್ಲವನಿಗೆ ಎದೆಯುದ್ದ...
Follow:
ಕಾಲವಕ್ಷಯದೀಪವದರ ಪಾತ್ರೆಯಪಾರ ।
ಬಾಳ್ ಅದರಿನಾದೊಂದು ಕಿರುಹಣತೆ ಮಿಣಕು ॥
ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು ।
ತೈಲಧಾರೆಯಖಂಡ – ಮಂಕುತಿಮ್ಮ ॥ ೧೦೪ ॥
ಯಾರ ಮಗನು ಅವನಿಗೆ ವಿಧೇಯನಾಗಿರುತ್ತಾನೆ, ಯಾರ ಹೆಂಡತಿಯ ವರ್ತನೆಯು ಅವನ ಇಚ್ಛೆಗೆ ಅನುಗುಣವಾಗಿರುತ್ತದೆ ಮತ್ತು
ಅವನ ಐಶ್ವರ್ಯದಿಂದ ಯಾರು ತೃಪ್ತಿ ಹೊಂದಿದ್ದಾರೆ, ಅವನ ಸ್ವರ್ಗವು ಇಲ್ಲಿ ಭೂಮಿಯ ಮೇಲೆ ಇದೆ. ॥೨೨॥