ಕಾಮನಬಿಲ್ಲು ಕಮಾನು ಕಟ್ಟಿದೆ – ಕುವೆಂಪುರವರ ಪದ್ಯ

ಕಾಮನಬಿಲ್ಲು ಕಮಾನು ಕಟ್ಟಿದೆಮೋಡದ ನಾಡಿನ ಬಾಗಿಲಿಗೆ ! ಬಣ್ಣಗಳೇಳನು ತೋರಣ ಮಾಡಿದೆಕಂದನ ಕಣ್ಣಿಗೆ ಚೆಂದವನೂಡಿದೆ ! ಹಣ್ಣಿನ ಹೂವಿನ ಹೊನ್ನನು...