ಕಾಮನಬಿಲ್ಲು ಕಮಾನು ಕಟ್ಟಿದೆ – ಕುವೆಂಪುರವರ ಪದ್ಯ
ಕಾಮನಬಿಲ್ಲು ಕಮಾನು ಕಟ್ಟಿದೆಮೋಡದ ನಾಡಿನ ಬಾಗಿಲಿಗೆ ! ಬಣ್ಣಗಳೇಳನು ತೋರಣ ಮಾಡಿದೆಕಂದನ ಕಣ್ಣಿಗೆ ಚೆಂದವನೂಡಿದೆ ! ಹಣ್ಣಿನ ಹೂವಿನ ಹೊನ್ನನು...
ಕಾಮನಬಿಲ್ಲು ಕಮಾನು ಕಟ್ಟಿದೆಮೋಡದ ನಾಡಿನ ಬಾಗಿಲಿಗೆ ! ಬಣ್ಣಗಳೇಳನು ತೋರಣ ಮಾಡಿದೆಕಂದನ ಕಣ್ಣಿಗೆ ಚೆಂದವನೂಡಿದೆ ! ಹಣ್ಣಿನ ಹೂವಿನ ಹೊನ್ನನು...
Follow:
ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆ? ।
ಮಧುರಭಾವ ಪ್ರೇಮ ದಯೆಯೆಲ್ಲ ಬರಿದೆ ॥
ವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆ ।
ಬದುಕಿನಲಿ ತಿರುಳೇನು? – ಮಂಕುತಿಮ್ಮ ॥ ೧೮೫ ॥
ಸರಳ ಸ್ವಭಾವದ ಮನುಷ್ಯನು ದುರ್ಲಭ , ಶತೃವನ್ನು ಅವನ ಮರ್ಮದಲ್ಲಿ ಹೊಡೆಯಬೇಕು ,
ಮೂಢರು ಕೊಟ್ಟೇತೀರಬೇಕಾದುದನ್ನೂ ಅತಿ ಕಷ್ಟದಿಂದ ಕೊಡುವರು. ॥೧೫॥