ತೇಜಸ್ವಿ ನುಡಿಗಳು -ಪಾಠ
ಮಕ್ಕಳಿಗೆ ಶುಷ್ಕ ವಿಚಾರಗಳನ್ನು ಪಾಠ ಹೇಳಿದಂತೆ ವಿವರಿಸಿದರೆ ಅವರ ಮನಸ್ಸು ತಿರಸ್ಕರಿಸುತ್ತದೆ. ಸ್ವಾನುಭವಗಳೊಂದಿಗೆ ಸಂಯೋಜನೆಗೊಂಡು ಜೇವನ ಸಂಧರ್ಭಗಳಲ್ಲಿ ಹೇಳಿದಾಗ ಮಾತ್ರ ಎಂಥ ಕ್ಲಿಷ್ಟ ವಿಚಾರವಾದರೂ ಸುಲಭವಾಗಿ ಹೃದ್ಗತವಾಗುತ್ತದೆ
ಮಕ್ಕಳಿಗೆ ಶುಷ್ಕ ವಿಚಾರಗಳನ್ನು ಪಾಠ ಹೇಳಿದಂತೆ ವಿವರಿಸಿದರೆ ಅವರ ಮನಸ್ಸು ತಿರಸ್ಕರಿಸುತ್ತದೆ. ಸ್ವಾನುಭವಗಳೊಂದಿಗೆ ಸಂಯೋಜನೆಗೊಂಡು ಜೇವನ ಸಂಧರ್ಭಗಳಲ್ಲಿ ಹೇಳಿದಾಗ ಮಾತ್ರ ಎಂಥ ಕ್ಲಿಷ್ಟ ವಿಚಾರವಾದರೂ ಸುಲಭವಾಗಿ ಹೃದ್ಗತವಾಗುತ್ತದೆ
Follow:
ಚೌಕಟ್ಟನಂತವದರೊಳು ಚಿತ್ರಪಟ ಸಾಂತ ।
ಸಾಕಾರ ಘನತತಿ ನಿರಾಕಾರ ನಭದಿ ॥
ಲೌಕಿಕದ ಮೌಲ್ಯ ನಿರ್ಲೌಕಿಕದ ನಾಣ್ಯದಲಿ ।
ಲೆಕ್ಕ ತಾತ್ತ್ವಿಕನಿಗಿದು – ಮಂಕುತಿಮ್ಮ ॥ ೧೦೬ ॥
1.9 ಈ ಐದು ಜನರಿಲ್ಲದ ಸ್ಥಳದಲ್ಲಿ ಒಂದು ದಿನವು ಉಳಿಯಬೇಡ: ಶ್ರೀಮಂತ ವ್ಯಕ್ತಿ, ವೈದಿಕ ಸಿದ್ಧಾಂತದಲ್ಲಿ ಪಂಡಿತನಾದ ಬ್ರಾಹ್ಮಣ , ರಾಜ, ನದಿ ಮತ್ತು ವೈದ್ಯರು. ॥೭॥