ತೇಜಸ್ವಿ ನುಡಿಗಳು -ಪಾಠ
ಮಕ್ಕಳಿಗೆ ಶುಷ್ಕ ವಿಚಾರಗಳನ್ನು ಪಾಠ ಹೇಳಿದಂತೆ ವಿವರಿಸಿದರೆ ಅವರ ಮನಸ್ಸು ತಿರಸ್ಕರಿಸುತ್ತದೆ. ಸ್ವಾನುಭವಗಳೊಂದಿಗೆ ಸಂಯೋಜನೆಗೊಂಡು ಜೇವನ ಸಂಧರ್ಭಗಳಲ್ಲಿ ಹೇಳಿದಾಗ ಮಾತ್ರ ಎಂಥ ಕ್ಲಿಷ್ಟ ವಿಚಾರವಾದರೂ ಸುಲಭವಾಗಿ ಹೃದ್ಗತವಾಗುತ್ತದೆ
ಮಕ್ಕಳಿಗೆ ಶುಷ್ಕ ವಿಚಾರಗಳನ್ನು ಪಾಠ ಹೇಳಿದಂತೆ ವಿವರಿಸಿದರೆ ಅವರ ಮನಸ್ಸು ತಿರಸ್ಕರಿಸುತ್ತದೆ. ಸ್ವಾನುಭವಗಳೊಂದಿಗೆ ಸಂಯೋಜನೆಗೊಂಡು ಜೇವನ ಸಂಧರ್ಭಗಳಲ್ಲಿ ಹೇಳಿದಾಗ ಮಾತ್ರ ಎಂಥ ಕ್ಲಿಷ್ಟ ವಿಚಾರವಾದರೂ ಸುಲಭವಾಗಿ ಹೃದ್ಗತವಾಗುತ್ತದೆ
Follow:
ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ- ।
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ॥
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ ।
ತೋರದಾವುದು ದಿಟವೊ – ಮಂಕುತಿಮ್ಮ ॥ ೨೮ ॥
1.12 ರಾಜನ ನ್ಯಾಯಾಲಯದಲ್ಲಿ, ಅಗತ್ಯದ ಸಮಯದಲ್ಲಿ , ಸ್ಮಶಾನದಲ್ಲಿ , ದೌರ್ಭಾಗ್ಯ, ಕ್ಷಾಮ, ಅಥವಾ ಯುದ್ಧದ ಸಮಯದಲ್ಲಿ ನಮ್ಮನ್ನು ತೊರೆಯದವನೇ ನಿಜವಾದ ಸ್ನೇಹಿತ. ॥೯॥