ಕರ್ನಾಟಕದ ಚಿತ್ರಗಳು



Follow:
ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ ।
ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ॥
ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ ।
ಒಂಟಿಸಿಕೊ ಜೀವನವ – ಮಂಕುತಿಮ್ಮ ॥ ೭೩ ॥
ಹಸಿದ ಸಿಂಹವು ಹುಲ್ಲು ತಿನ್ನುವುದಿಲ್ಲ , ಸಹನೆ ಇಲ್ಲದ ನಾಯಕನು ಹೆಂಡಿರು ಮಕ್ಕಳಿಂದಲೂ ತ್ಯಜಿಸಲ್ಪಡುವನು , ಸತ್ಯವಿದ್ದರೂ ನಂಬಲಾರದುದನ್ನು ಹೇಳಬಾರದು. ॥೧೩॥