ಕರ್ನಾಟಕದ ಚಿತ್ರಗಳು



Follow:
ಒಳಿತೆಂದು ಸೊಗಸೆಂದು ಜಗವು ಮೆಚ್ಚುವುದೆಲ್ಲ ।
ಕಲೆ ಕಣಂಗಳು ಮಾತ್ರ ಪೂರ್ಣಂಗಳಲ್ಲ ॥
ನಲಿವು ಚೆಲುವುಗಳ ಪರಿಪೂರ್ಣ ಮೂಲಾಕೃತಿಯೆ ।
ಪರಬೊಮ್ಮನೆನ್ನುವರು – ಮಂಕುತಿಮ್ಮ ॥ ೧೨೬ ॥
1.13 ಯಾರು ನಾಶವಾಗುವಂಥ ವಸ್ತುವಿಗಾಗಿ ನಾಶವಾಗಲಾಗದನ್ನು ಬಿಡುತ್ತಾನೋ; ನಿಸ್ಸಂದೇಹವಾಗಿ ಅವನು ನಾಶವಾಗಲಾಗದನ್ನು ಕಳೆದುಕೊಳ್ಳುತ್ತಾನೆ. ॥೧೦॥