Follow:
ಅರಸನೊಬ್ಬನಲ್ಲ; ಮೂವರು ಬಾಳನಾಳುವರು ।
ನರ ಕರುಮ ದೈವಗಳು; ತೊಡಕದಕೆ ಸಾಜ ॥
ಗುರಿಯಿಡದ, ಮೊದಲು ಕೊನೆಯಿರದ, ದರಬಾರಿನಲಿ ।
ಸರಿಯೇನೊ ತಪ್ಪೇನೊ? – ಮಂಕುತಿಮ್ಮ ॥ ೧೪೯ ॥
1.9 ಈ ಐದು ಜನರಿಲ್ಲದ ಸ್ಥಳದಲ್ಲಿ ಒಂದು ದಿನವು ಉಳಿಯಬೇಡ: ಶ್ರೀಮಂತ ವ್ಯಕ್ತಿ, ವೈದಿಕ ಸಿದ್ಧಾಂತದಲ್ಲಿ ಪಂಡಿತನಾದ ಬ್ರಾಹ್ಮಣ , ರಾಜ, ನದಿ ಮತ್ತು ವೈದ್ಯರು. ॥೭॥