Author: maya

ತಿಳಿದವರು ಕಂಡಂತೆ- ಅನುಭವದ ಮಾತುಗಳು

“ಹೆಸರಾಯಿತು ಕರ್ನಾಟಕಉಸಿರಾಗಲಿ ಕನ್ನಡಹಸಿಗೋಡೆಯ ಹರಳಿನಂತೆಹುಸಿಹೋಗದ ಕನ್ನಡ.” ಚೆನ್ನವೀರ ಕಣವಿ ಕನಸು ಕಾಣಿರಿ, ಕನಸು ಕಾಣಿರಿ, ಕನಸು ಕಾಣಿರಿಕನಸುಗಳು ಯೋಚನೆಗಳ ರೂಪ...

Tejasvi quotes

ತೇಜಸ್ವಿ ನುಡಿಗಳು -ಪಾಠ

ಮಕ್ಕಳಿಗೆ ಶುಷ್ಕ ವಿಚಾರಗಳನ್ನು ಪಾಠ ಹೇಳಿದಂತೆ ವಿವರಿಸಿದರೆ ಅವರ ಮನಸ್ಸು ತಿರಸ್ಕರಿಸುತ್ತದೆ. ಸ್ವಾನುಭವಗಳೊಂದಿಗೆ ಸಂಯೋಜನೆಗೊಂಡು ಜೇವನ ಸಂಧರ್ಭಗಳಲ್ಲಿ ಹೇಳಿದಾಗ ಮಾತ್ರ ಎಂಥ ಕ್ಲಿಷ್ಟ ವಿಚಾರವಾದರೂ ಸುಲಭವಾಗಿ ಹೃದ್ಗತವಾಗುತ್ತದೆ

ಮಿತ್ರಭೇದತಂತ್ರ - ಸಿಂಹ ಹಾಗೂ ಎತ್ತಿನ ಕತೆ

ಪಂಚತಂತ್ರ ಕತೆಗಳು ಭಾಗ-2, ಮಿತ್ರಭೇದತಂತ್ರ – ಸಿಂಹ ಹಾಗೂ ಎತ್ತಿನ ಕತೆ

ಮಿತ್ರಭೇದತಂತ್ರ – ಸಿಂಹ ಹಾಗೂ ಎತ್ತಿನ ಕತೆ “ಒಂದು ಕಾಡಿನಲ್ಲಿ ಒಂದು ಸಿಂಹವೂ ಹಾಗು ಒಂದು ವೃಷಭ ಅಂದರೆ ಎತ್ತು,...

ಪಂಚತಂತ್ರ ಕತೆಗಳು

ಪಂಚತಂತ್ರ ಕತೆಗಳು, ಭಾಗ-೧ ಪೀಠಿಕೆ

ಒಂದಾನೊಂದು ಕಾಲದಲ್ಲಿ  ಪಾಟಲೀಪುರ ಅಂತ ಒಂದು ರಾಜ್ಯ ಇತ್ತು. ಆ ರಾಜ್ಯಾನ ಸುದರ್ಶನ ಅನ್ನೋ ಒಬ್ಬ ರಾಜ ಆಳ್ತಾ ಇದ್ದ....

ಪಂಚತಂತ್ರ ಕತೆಗಳು

ಪಂಚತಂತ್ರ ಕತೆಗಳು, ಇ -ಪುಸ್ತಕ

ಇಲ್ಲಿ ಮೂಲ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಈ ಕತೆಗಳನ್ನು ಸರಳ ಭಾಷೆಯಲ್ಲಿ ಓದಲು ಪಂಚತಂತ್ರ ಕತೆಗಳು , ಲಿಂಕನ್ನು ಕ್ಲಿಕ್...