Category: ವ್ಯಕ್ತಿ-ವ್ಯಕ್ತಿತ್ವ

ಜನನ ಮರಣದ ನಿಯಮ ಮೀರಿ ಕಾಲದ ಪರಿವಿಲ್ಲದೆ ಜನರ ಮನದಲ್ಲಿ ಉಳಿಯುವ ವ್ಯಕ್ತಿಗಳ ಪರಿಚಯ

ಕಾಳಿದಾಸ – ಕುವೆಂಪು ಅವರ ಬರಹ

ಸಂಸ್ಕೃತ ಸಾಹಿತ್ಯದಲ್ಲಿ ಮಹೋನ್ನತಿನೆತ್ತು ವಿಶೇಷ ಕಾಂತಿಯಿಂದ ಕಂಗೊಸುವ ಅಮರ ಕವಿಗಳೆಂದರೆ ವಾಲ್ಮೀಕಿ, ವ್ಯಾಸ ಮತ್ತು ಕಾಳಿದಾಸ. ಪೂರ್ಣವೂ ಸ್ವರಸವೂ ಆದ...