Category: ಚಿತ್ರಗಳು
ಒಂದು ಚಿತ್ರ ಸಾವಿರ ಮಾತಿಗೆ ಸಮವಂತೆ. ನೂರು ಮಾತುಗಳಲ್ಲಿ ಹೇಳಲು ಆಗದ್ದನ್ನು ಒಂದು ಚಿತ್ರ ಸುಲಭವಾಗಿ ಜನರ ಮನ ಮುಟುತ್ತದೆ, ತನ್ನದೆ ಆದ ಕತೆ ಹೇಳುತ್ತದೆ.
ಒಂದು ಚಿತ್ರ ಸಾವಿರ ಮಾತಿಗೆ ಸಮವಂತೆ. ನೂರು ಮಾತುಗಳಲ್ಲಿ ಹೇಳಲು ಆಗದ್ದನ್ನು ಒಂದು ಚಿತ್ರ ಸುಲಭವಾಗಿ ಜನರ ಮನ ಮುಟುತ್ತದೆ, ತನ್ನದೆ ಆದ ಕತೆ ಹೇಳುತ್ತದೆ.
Follow:
ರಾಯ ಮುದಿದಶರಥನಾಡಿಸುತ ಕೈಕೇಯಿ ।
ಸ್ವೀಯ ವಶದಲಿ ಕೋಸಲವನಾಳಿದಂತೆ ॥
ಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ ಜಗವ ।
ಕಾಯುವಳು ತನ್ನಿಚ್ಛೆ – ಮಂಕುತಿಮ್ಮ ॥ ೧೪೬ ॥
ಒಂದು ದೋಷವು ಅನೇಕ ಗುಣಗಳನ್ನೂ ನುಂಗುವುದು , ಮರ್ಯಾದೆ ಮೀರಿದವನನ್ನೆಂದೂ ನಂಬಬಾರದು , ಧರ್ಮಾರ್ಥಗಳ ವಿರುದ್ಧ ವರ್ತಿಸುವವನು ಅನರ್ಥವನ್ನು ಹೊಂದುತ್ತಾನೆ. ॥೧೪॥