Mayakannadi ವಿಶ್ವವನ್ನು ಕನ್ನಡದಲ್ಲಿ ತೋರಿಸುವ ಕನ್ನಡಿ

ಅಹಿಂಸೆಯ ಮಹಾಪ್ರವಾದಿ: ವರ್ಧಮಾನ ಮಹಾವೀರನ ಕಥೆ

ಎರಡೂವರೆ ಸಾವಿರ ವರುಷಗಳ ಹಿಂದಿನ ಸಂಗತಿಯು. ಆಗ ಉತ್ತರ ಭಾರತದಲ್ಲಿ ಕ್ಷತ್ರಕುಂಡ ಎಂಬ ಹೆಸರಿನದೊಂದು ಪಟ್ಟಣವಿತ್ತು. ಅಲ್ಲಿ ಸಿದ್ಧಾರ್ಥನೆಂಬ ಅರಸನು...

ಝರತುಷ್ಟ್ರ: ಸತ್ಯದ ಹುಡುಕಾಟದಲ್ಲಿ ಒಬ್ಬ ಯುವಕನ ಪ್ರಯಾಣದ ಕತೆ

ಝರತುಷ್ಟ್ರ (Zarathustra)-ಪ್ರಾಚೀನ ಇರಾನೀ ಜನರ ಪ್ರವಾದಿ. ಗ್ರೀಕ್ ಮತ್ತು ಇತರ ಐರೋಪ್ಯ ಭಾಷೆಗಳಲ್ಲಿ ಈತನನ್ನು ಝೊರೊ ಆಸ್ಟರ್ (Zoroaster) ಎನ್ನಲಾಗಿದೆ....

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ- ಕೆ. ಎಸ್. ನರಸಿಂಹಸ್ವಾಮಿ ಯವರ ಕವನ

ಹಕ್ಕಿಯ ಹಾಡಿಗೆ ತಲೆದೂಗುವ ಹೂನಾನಾಗುವ ಆಸೆ ಹಸುವಿನ ಕೊರಳಿನ ಗೆಜ್ಜೆಯ ದನಿಯುನಾನಾಗುವ ಆಸೆ ಹಬ್ಬಿದ ಕಾಮನ ಬಿಲ್ಲಿನ ಮೇಲಿನಮುಗಿಲಾಗುವ ಆಸೆ...

ಬಿದಿಗೆ ಚಂದ್ರ ಬಂದ ನೋಡು – ದ. ರಾ. ಬೇಂದ್ರೆ ಯವರ ಕವನ

ಬಿದಿಗೆ ಚಂದ್ರ ಬಂದ ನೋಡುದೀಪ ಹಚ್ಚಿದಂತೆ ಜೋಡುಯಾರ ಮನೆಯು ಅಲ್ಲಿ ಇಹುದೊಯಾರು ಬಲ್ಲರು?ನೋಡಲೇನು, ಒಬ್ಬರೇನುಹೇಳಲೊಲ್ಲರು ಅಗೋ ಚವತಿ ಚಂದ್ರ ನೋಡುಮೂಡಿದಂತೆ...

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆ – ಸರ್ವಜ್ಞನ ತ್ರಿಪದಿಗಳು

ಅನ್ನವನು ಇಕ್ಕುವುದು | ನನ್ನಿಯನು ನುಡಿಯುವುದು |ತನ್ನಂತೆ ಪರರ ಬಗೆದೊಡೆ ಕೈಲಾಸ |ಬಿನ್ನಾಣವಕ್ಕು ಸರ್ವಜ್ಞ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆಕೊಟ್ಟಿದ್ದು...

ಕನ್ನಡಮ್ಮನ ಹರಕೆ – ಕುವೆಂಪುರವರ ಕವನ

ಕನ್ನಡಕೆ ಹೋರಾಡುಕನ್ನಡದ ಕಂದಾ;ಕನ್ನಡವ ಕಾಪಾಡುನನ್ನ ಆನಂದಾ | ಜೋಗುಳದ ಹರಕೆಯಿದುಮರೆಯದಿರು, ಚಿನ್ನಾ;ಮರೆತೆಯಾದರೆ ಅಯ್ಯೊಮರೆತಂತೆ ನನ್ನ | ಮೊಲೆಯ ಹಾಲೆಂತಂತೆಸವಿಜೇನು ಬಾಯ್ಗೆ;ತಾಯಿಯಪ್ಪುಗೆಯಂತೆಬಲುಸೊಗಸು...

ತುತ್ತೂರಿ – ಜಿ.ಪಿ. ರಾಜರತ್ನಂ ರವರ ಪದ್ಯ

ಬಣ್ಣದ ತಗಡಿನ ತುತ್ತೂರಿಕಾಸಿಗೆ ಕೊಂಡನು ಕಸ್ತೂರಿಸರಿಗಮಪದನಿಸ ಊದಿದನುಸನಿದಪ ಮಗರಿಸ ಊದಿದನು ತನಗೇ ತುತ್ತೂರಿ ಇದೆಯೆಂದಬೇರಾರಿಗು ಅದು ಇಲ್ಲೆಂದಕಸ್ತೂರಿ ನಡೆದನು ಬೀದಿಯಲಿಜಂಭದ...