ಮಂಗನ ನ್ಯಾಯ – ಪದ್ಯ
ಜೋಡಿಬೆಕ್ಕು ಕೂಡಿಕೊಂಡುಬೆಣ್ಣೆ ಗಡಿಗೆ ತಂದವುನನಗೆ ಹೆಚ್ಚು ತನಗೆ ಹೆಚ್ಚುಎನುತ ಜಗಳ ಕಾದವು ಹೊಂಚು ಹಾಕಿ ಕುಟಿಲ ಮಂಗನ್ಯಾಯ ಹೇಳ ಬಂದಿತುತೂಕ...
ಜೋಡಿಬೆಕ್ಕು ಕೂಡಿಕೊಂಡುಬೆಣ್ಣೆ ಗಡಿಗೆ ತಂದವುನನಗೆ ಹೆಚ್ಚು ತನಗೆ ಹೆಚ್ಚುಎನುತ ಜಗಳ ಕಾದವು ಹೊಂಚು ಹಾಕಿ ಕುಟಿಲ ಮಂಗನ್ಯಾಯ ಹೇಳ ಬಂದಿತುತೂಕ...
ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕಕೂಸು ಕಂದಯ್ಯ ಒಳ ಹೊರಗ | ಆಡಿದರಬೀಸಣಿಗೆ ಗಾಳಿ ಸುಳಿದಾವ || ಆಡಿ ಬಾ...
ಬಣ್ಣದ ತಗಡಿನ ತುತ್ತೂರಿಕಾಸಿಗೆ ಕೊಂಡನು ಕಸ್ತೂರಿಸರಿಗಮಪದನಿಸ ಊದಿದನುಸನಿದಪ ಮಗರಿಸ ಊದಿದನು ತನಗೇ ತುತ್ತೂರಿ ಇದೆಯೆಂದಬೇರಾರಿಗು ಅದು ಇಲ್ಲೆಂದಕಸ್ತೂರಿ ನಡೆದನು ಬೀದಿಯಲಿಜಂಭದ...
ಹಾವಿನ ಹೆಡಿ ಚಂದ | ಮಾವಿನ ಮಿಡಿ ಚಂದ |ಹಾರಾಡಿ ಬರುವ ಗಿಳಿ ಚಂದ | ನನ ಕಂದ ||ನೀ...
ಬಾಳೆಯ ತೋಟದ ಪಕ್ಕದ ಕಾಡೊಳುವಾಸಿಸುತ್ತಿದ್ದವು ಮಂಗಗಳು;ಮಂಗಗಳೆಲ್ಲವು ಒಟ್ಟಿಗೆ ಸೇರುತಒಂದುಪವಾಸವ ಮಾಡಿದವು. ಏನೂ ತಿನ್ನದೆ, ಮಟ ಮಟ ನೋಡುತಇದ್ದವು ಮರದಲಿ ಕುಳಿತಲ್ಲೆ,“ನಾಳೆಗೆ...
ನಿತ್ಯ ನಮಗೆ ಬೆಳಕು ಕೊಡುವಸೂರ್ಯ ನನ್ನ ದೇವರುರಾತ್ರಿ ಹಾಲು ಬೆಳಕು ಕೊಡುವಚಂದ್ರ ನನ್ನ ದೇವರು ||1|| ಕೋಟಿ ತಾರೆ ಬೆಳ್ಳಿ...
ಒಂದಾನೊಂದು ಊರಿತ್ತಂತೆಊರಿಗೊಬ್ಬ ರಾಜನಂತೆರಾಜಗೊಬ್ಬ ಮಂತ್ರಿಯಂತೆಮಂತ್ರಿಗೊಬ್ಬ ಮಗಳಂತೆ ಮಗಳಿಗೊಂದು ಗೊಂಬೆಯಂತೆಗೊಂಬೆಗೊಂದು ಅಂಗಿಯಂತೆಅಂಗಿಗೊಂದು ಗುಂಡಿಯಂತೆಗುಂಡಿ ಕಿತ್ತು ಹೋಯಿತಂತೆ ದರ್ಜಿಯನ್ನು ಕರೆದರಂತೆದರ್ಜಿ ಬಂದು ನೋಡಿದನಂತೆಗುಂಡಿ...
ಕಾಮನಬಿಲ್ಲು ಕಮಾನು ಕಟ್ಟಿದೆಮೋಡದ ನಾಡಿನ ಬಾಗಿಲಿಗೆ ! ಬಣ್ಣಗಳೇಳನು ತೋರಣ ಮಾಡಿದೆಕಂದನ ಕಣ್ಣಿಗೆ ಚೆಂದವನೂಡಿದೆ ! ಹಣ್ಣಿನ ಹೂವಿನ ಹೊನ್ನನು...
ಸುಗ್ಗಿಯು ಬಂದಿತು ಹಿಗ್ಗನು ತಂದಿತುನಮ್ಮಯ ನಾಡಿನ ಜನಕೆಲ್ಲ | ಸಗ್ಗದ ಸುಖವನು ನೀಡುತ ರೈತಗೆದುಡಿಯಲು ಹಚ್ಚಿತು ದಿನವೆಲ್ಲ | ಬೆಳೆಸಿಯೆ...
ಏರುತಿಹುದು ಹಾರುತಿಹುದುನೋಡು ನಮ್ಮ ಬಾವುಟತೋರುತಿಹುದು ಹೊಡೆದು ಹೊಡೆದುಬಾನಿನಗಲ ಪಟಪಟ || 1 || ಕೇಸರಿ ಬಿಳಿ ಹಸಿರು ಮೂರುಬಣ್ಣ ನಡುವೆ...
Follow:
ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ॥
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ – ಮಂಕುತಿಮ್ಮ ॥ ೧೪೦ ॥
ದುಷ್ಟನಿಗೆ ಅವಮಾನದ ಭಯವಿಲ್ಲ , ಬುದ್ಧಿವಂತನಿಗೆ ಜೀವನದ ಭಯವಿಲ್ಲ , ಇಂದ್ರಿಯಗಳನ್ನು ನಿಗ್ರಹಿಸಿದವರಿಗೆ ವಿಷಯಗಳ ಭಯವಿಲ್ಲ ,
ಕೃತಕೃತ್ಯರಿಗೆ ಮರಣಭಯವಿಲ್ಲ. ॥೧೭॥