ಮುದ್ದು ಕಂದ – ಜಾನಪದ ಗೀತೆ
ಹಾವಿನ ಹೆಡಿ ಚಂದ | ಮಾವಿನ ಮಿಡಿ ಚಂದ |ಹಾರಾಡಿ ಬರುವ ಗಿಳಿ ಚಂದ | ನನ ಕಂದ ||ನೀ...
ಹಾವಿನ ಹೆಡಿ ಚಂದ | ಮಾವಿನ ಮಿಡಿ ಚಂದ |ಹಾರಾಡಿ ಬರುವ ಗಿಳಿ ಚಂದ | ನನ ಕಂದ ||ನೀ...
ಬಾಳೆಯ ತೋಟದ ಪಕ್ಕದ ಕಾಡೊಳುವಾಸಿಸುತ್ತಿದ್ದವು ಮಂಗಗಳು;ಮಂಗಗಳೆಲ್ಲವು ಒಟ್ಟಿಗೆ ಸೇರುತಒಂದುಪವಾಸವ ಮಾಡಿದವು. ಏನೂ ತಿನ್ನದೆ, ಮಟ ಮಟ ನೋಡುತಇದ್ದವು ಮರದಲಿ ಕುಳಿತಲ್ಲೆ,“ನಾಳೆಗೆ...
ನಿತ್ಯ ನಮಗೆ ಬೆಳಕು ಕೊಡುವಸೂರ್ಯ ನನ್ನ ದೇವರುರಾತ್ರಿ ಹಾಲು ಬೆಳಕು ಕೊಡುವಚಂದ್ರ ನನ್ನ ದೇವರು ||1|| ಕೋಟಿ ತಾರೆ ಬೆಳ್ಳಿ...
ಒಂದಾನೊಂದು ಊರಿತ್ತಂತೆಊರಿಗೊಬ್ಬ ರಾಜನಂತೆರಾಜಗೊಬ್ಬ ಮಂತ್ರಿಯಂತೆಮಂತ್ರಿಗೊಬ್ಬ ಮಗಳಂತೆ ಮಗಳಿಗೊಂದು ಗೊಂಬೆಯಂತೆಗೊಂಬೆಗೊಂದು ಅಂಗಿಯಂತೆಅಂಗಿಗೊಂದು ಗುಂಡಿಯಂತೆಗುಂಡಿ ಕಿತ್ತು ಹೋಯಿತಂತೆ ದರ್ಜಿಯನ್ನು ಕರೆದರಂತೆದರ್ಜಿ ಬಂದು ನೋಡಿದನಂತೆಗುಂಡಿ...
ಕಾಮನಬಿಲ್ಲು ಕಮಾನು ಕಟ್ಟಿದೆಮೋಡದ ನಾಡಿನ ಬಾಗಿಲಿಗೆ ! ಬಣ್ಣಗಳೇಳನು ತೋರಣ ಮಾಡಿದೆಕಂದನ ಕಣ್ಣಿಗೆ ಚೆಂದವನೂಡಿದೆ ! ಹಣ್ಣಿನ ಹೂವಿನ ಹೊನ್ನನು...
ಸುಗ್ಗಿಯು ಬಂದಿತು ಹಿಗ್ಗನು ತಂದಿತುನಮ್ಮಯ ನಾಡಿನ ಜನಕೆಲ್ಲ | ಸಗ್ಗದ ಸುಖವನು ನೀಡುತ ರೈತಗೆದುಡಿಯಲು ಹಚ್ಚಿತು ದಿನವೆಲ್ಲ | ಬೆಳೆಸಿಯೆ...
ಏರುತಿಹುದು ಹಾರುತಿಹುದುನೋಡು ನಮ್ಮ ಬಾವುಟತೋರುತಿಹುದು ಹೊಡೆದು ಹೊಡೆದುಬಾನಿನಗಲ ಪಟಪಟ || 1 || ಕೇಸರಿ ಬಿಳಿ ಹಸಿರು ಮೂರುಬಣ್ಣ ನಡುವೆ...
ಚಂದಮಾಮ ಬಾರಯ್ಯನಮ್ಮ ಮನೆಗೆ ಬಾರಯ್ಯಹಾಲು ಸಕ್ಕರೆ ಕೂಡಿಸಿ ಕೊಡುವೆಕುಡಿಯಲು ಬೆಳ್ಳಿಯ ಬಟ್ಟಲು ಕೊಡುವೆ || ಚಂದಮಾಮ || ಸಕ್ಕರೆ ಕಡ್ಡಿ...
ಚಂದಿರನೇತಕೆ ಓಡುವನಮ್ಮಮೋಡಕೆ ಹೆದರಿಹನೇ ಬೆಳ್ಳಿಯ ಮೋಡದ ಅಲೆಗಳ ಕಂಡುಚಂದಿರ ಬೆದರಿಹನೇ ಹಿಂಜಿದ ಅರಳೆಯು ಗಾಳಿಗೆ ಹಾರಿಮೋಡಗಳಾಗಿಹವೇ ಅರಳೆಯು ಮುತ್ತಿ ಮೈಯನು...
ಒಂದು ಎರಡು ಬಾಳೆಲೆ ಹರಡು ಮೂರು ನಾಲ್ಕು ಅನ್ನ ಹಾಕು ಐದು ಆರು ಬೇಳೆ ಸಾರು ಏಳು ಎಂಟು ಪಲ್ಯಕೆ...
Follow:
ಪ್ರಾರಾಬ್ಧಕರ್ಮಮುಂ ದೈವಿಕದ ಲೀಲೆಯುಂ ।
ತೋರುವುವದೃಷ್ಟವಿಧಿಯೆಂಬ ಪೆಸರುಗಳಿಂ ॥
ಆರುಮಳೆವವರಿಲ್ಲವವುಗಳಾವೇಗಗಳ ।
ಪೌರುಷವು ನವಸತ್ತ್ವ – ಮಂಕುತಿಮ್ಮ ॥ ೧೫೩ ॥
ಅವರ ತಂದೆಗೆ ಮೀಸಲಾದ ಮಕ್ಕಳು ಇವರು ಮಾತ್ರ . ತನ್ನ ಮಕ್ಕಳನ್ನು ಬೆಂಬಲಿಸುವ ತಂದೆ. ನಾವು ಒಬ್ಬ ಸ್ನೇಹಿತರಾಗಿದ್ದೇವೆಂದು ಭಾವಿಸಿ ವಿಶ್ವಾಸವಿರಿಸುವ ತಂದೆ ,
ಮತ್ತು ಮತ್ತು ಪತ್ನಿಯಾ ಸಂಗದಲ್ಲಿ ಆತ ಪತಿಯಾಗಿರುತ್ತಾನೆ ಮತ್ತು ಶಾಂತಿಯನ್ನು ಅನುಭವಿಸುವವನಾಗಿದ್ದಾನೆ. ॥೨೫॥