Mayakannadi ವಿಶ್ವವನ್ನು ಕನ್ನಡದಲ್ಲಿ ತೋರಿಸುವ ಕನ್ನಡಿ

ಚಂದಿರನೇತಕೆ ಓಡುವನಮ್ಮ – ನೀ.ರೇ.ಹಿರೇಮಠ ರವರ ಪದ್ಯ

ಚಂದಿರನೇತಕೆ ಓಡುವನಮ್ಮಮೋಡಕೆ ಹೆದರಿಹನೇ ಬೆಳ್ಳಿಯ ಮೋಡದ ಅಲೆಗಳ ಕಂಡುಚಂದಿರ ಬೆದರಿಹನೇ ಹಿಂಜಿದ ಅರಳೆಯು ಗಾಳಿಗೆ ಹಾರಿಮೋಡಗಳಾಗಿಹವೇ ಅರಳೆಯು ಮುತ್ತಿ ಮೈಯನು...

ಏಕೆ : ಒಂದು ಪ್ರೀತಿಯ ಕವನ – ತಿ.ನಂ. ಶ್ರೀಕಂಠಯ್ಯ

ಏಕೆ ಒಂದು ಒಲುಮೆಯ ಕವನ – ತಿ.ನಂ. ಶ್ರೀಕಂಠಯ್ಯ ನಿನ್ನ ಕಾಣುತಲೆ ನನ್ನೆದೆಯೇಕೆ ಹಾರುವುದು,ಹೊಸ ಬಗೆಯ ಸಂತೋಷವೇಕೊಗೆವುದು?ನಿನ್ನ ಸಂಗದ ಸೌಖ್ಯವೇಕೆ...

ಮಹಾವೀರಚರಿತ ಕತೆ – ಭವಭೂತಿಯ ರಾಮಾಯಣ

ಕೆ. ಕೃಷ್ಣಮೂರ್ತಿ ಯವರ “ಭವಭೂತಿ” ಪುಸ್ತಕದಿಂದ ಆರಿಸಿದ, ಪ್ರಸಿದ್ಧ ಸಂಸ್ಕೃತ ಕವಿ ಭವಭೂತಿ ರಚಿಸಿದ “ಮಹಾವೀರಚರಿತ” ನಾಟಕದ ಕಥಾಸಾರಾಂಶ ಕಥಾವಸ್ತು...

ಭೀಮ ಮತ್ತು ಘಟೋತ್ಕಚರ ಮಲ್ಲಯುದ್ಧದ ಕತೆ

ಸಾವಿರಾರು ವರ್ಷಗಳ ಹಿಂದೆ ಭಾಸನೆಂಬ ಕವಿ ಸಂಸ್ಕೃತ ಭಾಷೆಯಲ್ಲಿ ಹದಿಮೂರು ನಾಟಕಗಳನ್ನು ಬರೆದನು. ಅವುಗಳಲ್ಲಿ ಮಹಾಭಾರತದ ಕಥೆಗೆ ಸಂಬಂಧಪಟ್ಟ ಐದು...

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 30: ಪಟ್ಟಾಭಿಷೇಕ

 ೩೦. ಪಟ್ಟಾಭಿಷೇಕ ಇಂದು ಹುಣ್ಣಿಮೆ. ಚಂದ್ರಗುಪ್ತಮಹಾರಾಜನ ಪಟ್ಟಾಭಿಷೇಕಕ್ಕೆ ಗೊತ್ತಾದ ಶುಭದಿವಸ. ಅಮಾತ್ಯರಾಕ್ಷಸನ ಅಪ್ಪಣೆಯಂತೆ ನಗರವೆಲ್ಲ ಸಿಂಗಾರವಾಗಿದೆ. ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಲು...

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 29: ರಾಕ್ಷಸನ ಸಂಗ್ರಹ

ಮುಂದಿನ ಅಧ್ಯಾಯ: ೨೯. ರಾಕ್ಷಸನ ಸಂಗ್ರಹ ಮಲಯಕೇತುವಿನ ಆಶ್ರಯ ತಪ್ಪಿದ ಮೇಲೆ, ರಾಕ್ಷಸನ ಮನಸ್ಸು ಚಂದನದಾಸನ ಬಿಡುಗಡೆಯ ಕಡೆಗೆ ಹರಿಯಿತು. ಚಿಂತೆಯಿಂದ...

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 28: ಫಲದ ಮಾರ್ಗದಲ್ಲಿ

೨೮. ಫಲದ ಮಾರ್ಗದಲ್ಲಿ ರಾಕ್ಷಸನ ಅಪ್ಪಣೆಯಂತೆ ವಿಜಯಯಾತ್ರೆಗೆ ಎಲ್ಲವೂ ಅಣಿಯಾಯಿತು. ಶುಭಲಗ್ನವನ್ನು ನಿಶ್ಚೈಸಿ ಪ್ರಯಾಣ ಬೆಳೆಸುವುದೊಂದೇ ಇನ್ನು ಉಳಿದಿರುವ ಕೆಲಸ....

ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 27: ವಿಷ ಬೀಜ

೨೭. ವಿಷ ಬೀಜ ಇತ್ತ ಪಾಟಿಲೀಪುರದಲ್ಲಿದ್ದ ರಾಕ್ಷಸನ ಗೂಢಚಾರನಾದ ಕರಭಕನು ತನ್ನೊಡೆಯನ ಅರಮನೆಯ ಬಾಗಿಲ ಬಳಿಗೆ ಬಂದ ಕಾಲದಲ್ಲಿ ರಾಕ್ಷಸನು...